ನಟಿ ಸನ್ನಿ ಲಿಯೋನ್ ಕನ್ನಡ ಸಿನಿಮಾಕ್ಕೆ ಮರಳಿದ್ದಾರೆ. ಈ ಮೊದಲು 'ಲವ್ ಯೂ ಆಲಿಯಾ', 'ಡಿ.ಕೆ' ಸಿನಿಮಾಗಳಲ್ಲಿ ವಿಶೇಷ ಹಾಡಿಗೆ ಸೊಂಟ ಕುಣಿಸಿದ್ದ ಸನ್ನಿ ಲಿಯೋನ್ ಈಗ ಕನ್ನಡದ ಮತ್ತೊಂದು ಸಿನಿಮಾದಲ್ಲಿ ಮಾದಕ ನೃತ್ಯ ಮಾಡುತ್ತಿದ್ದಾರೆ.<br />#SunnyLeone #Sandalwood #Champion #Sudeep<br />Sunny Leone shakes leg for a special song of Kannada movie 'Champion'. This is the third special song for Sunny Leone in Kannada.